ವನ್ಯಜೀವಿಗಳ ಬಗೆಗಿನ ಅರಣ್ಯ ಇಲಾಖೆ ನಿರ್ಲಕ್ಷ್ಯವೇ ಡಾ. ಸಮೀಕ್ಷಾ ಜೀವಕ್ಕೆ ಮುಳುವಾಯ್ತಾ?! ನ್ಯೂಸ್ ಪೋಸ್ಟ್ ಮಾರ್ಟಮ್ಮಾರ್ಚ್ 24, 2026ಯುವ ಪಶುವೈದ್ಯೆ ಡಾ. ಸಮೀಕ್ಷಾ ರೆಡ್ಡಿಯವರ ಸಾವು, ಇಡೀ ವ್ಯವಸ್ಥೆ, ಇಲಾಖೆಯಲ್ಲಿ ಹೋಗಲಿ, ಕೊನೆಗೆ ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿ ಸಿಂಹಧಾಮದ ವ್ಯವಸ್ಥೆಯಲ್ಲೇ ಯಾವ ಬದಲಾ...
ನಿವೃತ್ತ ಯೋಧ ಗಿರೀಶ ಗೋರಗದ್ದೆ ಅವರಿಗೆ ಹೊಸನಗರದಲ್ಲಿ ಅದ್ಧೂರಿ ಸ್ವಾಗತ ನ್ಯೂಸ್ ಪೋಸ್ಟ್ ಮಾರ್ಟಮ್ಮಾರ್ಚ್ 20, 2026ಹೊಸನಗರ : ತಾಲ್ಲೂಕಿನ ಜೇನಿ ಗ್ರಾಮ ಪಂಚಾಯಿತಿ ಅತಿ ಹೆಚ್ಚು ಯೋಧರನ್ನು ದೇಶಸೇವೆಗಾಗಿ ಸಮರ್ಪಿಸುವ ಮೂಲಕ ತನ್ನ ಹಿರಿಮೆಯನ್ನು ಹೆಚ್ಚಿಸಿಕೊಂಡಿದೆ ಎಂದು ಕಳೂರು ಸೇವಾ ಸಹಕಾ...
ಹೊಂಬುಜ ನವೋದಯ ಮತ್ತು ಮೊರಾರ್ಜಿ ಉಚಿತ ತರಬೇತಿ ಶಿಬಿರ - ನವೋದಯ ಶಾಲೆಗೆ ಮೂವರು ವಿದ್ಯಾರ್ಥಿಗಳು ಆಯ್ಕೆ ನ್ಯೂಸ್ ಪೋಸ್ಟ್ ಮಾರ್ಟಮ್ಮಾರ್ಚ್ 19, 2026ಹೊಸನಗರ : ಇಲ್ಲಿನ ಹೊಂಬುಜದಲ್ಲಿ ಪ್ರತೀವರ್ಷದಂತೆ ಈ ವರ್ಷವೂ ನವೋದಯ ವಿದ್ಯಾರ್ಥಿಗಳ ಮಿಲನ ಅಸೋಸಿಯೇಷನ್ ಮತ್ತು ಹುಂಚ ಯುವ ಬಳಗ ಸಂಸ್ಥೆಯಿಂದ ನಡೆದ ನವೋದಯ ಮತ್ತು ಮೊರಾರ್ಜ...
ಭಾಷಣ - ಪ್ರಬಂಧ ಸ್ಪರ್ಧೆಗಳಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಮಸಗಲ್ಲಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿಯರು ನ್ಯೂಸ್ ಪೋಸ್ಟ್ ಮಾರ್ಟಮ್ಜನವರಿ 02, 2026ಹೊಸನಗರ : ತಾಲ್ಲೂಕಿನ ಜೇನಿ ಗ್ರಾಮ ಪಂಚಾಯಿತಿಯ ಮಸಗಲ್ಲಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಶಿವಮೊಗ್ಗ ಜಿಲ್ಲಾ ಮಟ್ಟದಲ್ಲಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ಗೆಲುವು ದ...
ಹೊಸನಗರ ಈಡಿಗರ ಸಂಘದಲ್ಲಿ ಅವ್ಯವಹಾರ - ಸೂಕ್ತ ತನಿಖೆಗೆ ಆಗ್ರಹಿಸಿ ಮಾಜಿ ಶಾಸಕ ಸ್ವಾಮಿರಾವ್ ಆರಂಭಿಸಿದ್ದ ಉಪವಾಸ ಸತ್ಯಾಗ್ರಹ ಮಧ್ಯಸ್ಥಿಕೆಯೊಂದಿಗೆ ಅಂತ್ಯ ನ್ಯೂಸ್ ಪೋಸ್ಟ್ ಮಾರ್ಟಮ್ಜನವರಿ 01, 2026ಹೊಸನಗರ : ಇಲ್ಲಿನ ತಾಲ್ಲೂಕು ಆರ್ಯ ಈಡಿಗ ವಿದ್ಯಾವರ್ಧಕ ಸಂಘದಲ್ಲಿ ನಡೆದಿದೆ ಎನ್ನಲಾದ ಭಾರಿ ಅವ್ಯವಹಾರ ಮತ್ತು ನಿಯಮ ಬಾಹಿರ ಸಭೆಯನ್ನು ಖಂಡಿಸಿ ಹಾಗೂ ಈ ಕುರಿತು ಸೂಕ್ತ ...
ಹೊಸನಗರದಲ್ಲಿ ಶ್ರೀ ರಾಮ್ ಫೈನಾನ್ಸ್‌ನ ಶಾಖೆ ಆರಂಭ - ಚಿನ್ನ ವಾಹನ ಸೇರಿದಂತೆ ಎಲ್ಲಾ ರೀತಿಯ ಹಣಕಾಸು ಸೌಲಭ್ಯ ಲಭ್ಯ-ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ವಿತರಣೆ ನ್ಯೂಸ್ ಪೋಸ್ಟ್ ಮಾರ್ಟಮ್ಡಿಸೆಂಬರ್ 18, 2025ಹೊಸನಗರ : ಪಟ್ಟಣದ ರಾಮ ಕಾಂಪ್ಲೆಕ್ಸ್ ಪಕ್ಕದ ನೂತನ ಕಟ್ಟಡದಲ್ಲಿ ಚೆನ್ನೈ ಮೂಲದ ಶ್ರೀರಾಮ್ ಫೈನಾನ್ಸ್ ಹೊಸ ಶಾಖೆಯನ್ನು ಮಂಗಳೂರು ಶಾಖೆಯ ಜೋನಲ್ ಬಿಜಿನೆಸ್ ಮುಖ್ಯಸ್ಥರಾದ ಶ...
ಹೊಸನಗರ ತಾಲ್ಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಅರ್ಜಿ ಆಹ್ವಾನ ನ್ಯೂಸ್ ಪೋಸ್ಟ್ ಮಾರ್ಟಮ್ಸೆಪ್ಟೆಂಬರ್ 25, 2025ಹೊಸನಗರ : ತಾಲ್ಲೂಕಿನ ಪ್ರಗತಿಪರ ರೈತರಿಗೆ ಕೃಷಿ ಇಲಾಖೆಯ ಆತ್ಮ ಯೋಜನೆಯಡಿ 2025-26 ನೇ ಸಾಲಿನ ತಾಲ್ಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಅರ್ಹ ರೈತರಿಂದ ಅರ್ಜಿ ಆ...
ಹೊಸನಗರ ತಾಲ್ಲೂಕಿನಲ್ಲಿ ತಗ್ಗದ ವರುಣನ ಆರ್ಭಟ - ಮಾಸ್ತಿಕಟ್ಟೆಯಲ್ಲಿ ಅತ್ಯಧಿಕ 13 ಸೆಂ.ಮೀ ಮಳೆ ದಾಖಲು - ಶಾಲಾ ಕಾಲೇಜುಗಳಿಗೆ ರಜೆ ನ್ಯೂಸ್ ಪೋಸ್ಟ್ ಮಾರ್ಟಮ್ಜುಲೈ 04, 2025ಹೊಸನಗರ : ತಾಲ್ಲೂಕಿನ ಮಾಸ್ತಿಕಟ್ಟೆಯಲ್ಲಿ ಇಂದು ಬೆಳಿಗ್ಗೆ 8 ಗಂಟೆಗೆ ಅಂತ್ಯಗೊಂಡ 24 ಗಂಟೆಗಳ ಅವಧಿಯಲ್ಲಿ ತಾಲ್ಲೂಕಿನಲ್ಲೇ ಅತ್ಯಧಿಕ ಪ್ರಮಾಣದ 130 ಮಿಲಿ ಮೀಟರ್ ಮಳೆ ದ...
ಹೊಸನಗರದ ವಿಜಾಪುರದಲ್ಲಿ ಮೇಯಲು ಹೋಗಿದ್ದ ಹಸುವಿನ ಕೆಚ್ಚಲು ಕೊಯ್ದ ದುಷ್ಕರ್ಮಿಗಳು - ದೂರು ದಾಖಲು ನ್ಯೂಸ್ ಪೋಸ್ಟ್ ಮಾರ್ಟಮ್ಜೂನ್ 29, 2025ಹೊಸನಗರ : ಮೇಯಲು ಹೋಗಿದ್ದ ಹಸುವಿನ ಕೆಚ್ಚಲು ಕೊಯ್ದು ವಿಕೃತಿ ಮೆರೆದಿರುವ ಘಟನೆ ತಾಲ್ಲೂಕಿನ ತೋಟದಕೊಪ್ಪ ಗ್ರಾಮದ ವಿಜಾಪುರ ಎಂಬಲ್ಲಿ ನಿನ್ನೆ ನಡೆದಿದೆ. ಗ್ರಾಮದ ವಿಜಯ್...
ಕೋಡೂರು ಗ್ರಾಮ ಪಂಚಾಯ್ತಿ ಎದುರು ಹಾರೆ, ಗುದ್ದಲಿ, ಬುಟ್ಟಿಯೊಂದಿಗೆ ರೈತರ ದಿಢೀರ್ ಪ್ರತಿಭಟನೆ ನ್ಯೂಸ್ ಪೋಸ್ಟ್ ಮಾರ್ಟಮ್ಜೂನ್ 27, 2025ಕೋಡೂರು : ಇಲ್ಲಿನ ಬುಲ್ಡೋಜರ್ ಗುಡ್ಡದ ಪಿಕಪ್ ಚಾನಲ್ಲಿನ ದಂಡೆ ಪ್ರತೀವರ್ಷ ಒಡೆದು ನೀರು ಜಮೀನಿಗೆ ನುಗ್ಗಿ ಸಾಕಷ್ಟು ನಷ್ಟವಾಗುತ್ತಿದೆ. ಈ ಬಗ್ಗೆ ಸಂಬಂಧಿಸಿದ ಇಲಾಖೆ ಸೇರ...
ಒಂದೊಮ್ಮೆ ಮಗ ತನ್ನ ತಂದೆ ತಾಯಿಯನ್ನು ವೃದ್ಧಾಶ್ರಮಕ್ಕೂ ಸೇರಿಸದೇ ಹೋಗಿದ್ದರೆ...?! ನ್ಯೂಸ್ ಪೋಸ್ಟ್ ಮಾರ್ಟಮ್ಜೂನ್ 26, 2025ಬೆಂಗಳೂರಿನ ಜೆ.ಪಿ. ನಗರದ ವೃದ್ಧಾಶ್ರಮದಲ್ಲಿದ್ದ ದಂಪತಿಗಳಿಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಸಧ್ಯಕ್ಕೆ ದೊಡ್ಡ ಸುದ್ದಿಯಾಗಿದೆ. ತಂದೆ ತಾಯಿಯನ್ನು ನೋಡ...
ಬಿಎಲ್‌ಓ ಕಾರ್ಯದಿಂದ ಮುಕ್ತಗೊಳಿಸುವಂತೆ ಹೊಸನಗರ ತಹಶೀಲ್ದಾರ‍್ರಿಗೆ ಶಿಕ್ಷಕರ ಮನವಿ ನ್ಯೂಸ್ ಪೋಸ್ಟ್ ಮಾರ್ಟಮ್ಜೂನ್ 26, 2025ಹೊಸನಗರ : ಜಾತಿ ಗಣತಿಯ ಬೆನ್ನಲ್ಲೇ ಈಗ ಬಿಎಲ್‌ಓ ಕರ್ತವ್ಯ ನಿರ್ವಹಿಸುವಂತೆ ಸರ್ಕಾರ ಆದೇಶ ಹೊರಡಿಸಿದ್ದು, ಇದರಿಂದ ತಮ್ಮ ಕೆಲಸಕ್ಕೆ ತೊಂದರೆಯಾಗುತ್ತಿರುವುದರಿಂದ ಬಿಎಲ್...
ಹೊಸನಗರದ ಬಿದನೂರು ನಗರದಲ್ಲಿ ರಾಜ್ಯದಲ್ಲೇ ಅತ್ಯಧಿಕ 225 ಮಿಲಿಮೀಟರ್ ದಾಖಲೆ ಮಳೆ ನ್ಯೂಸ್ ಪೋಸ್ಟ್ ಮಾರ್ಟಮ್ಜೂನ್ 26, 2025ಹೊಸನಗರ : ಇಂದು ಬೆಳಿಗ್ಗೆ ಬೆಳಿಗ್ಗೆ 8 ಗಂಟೆಗೆ ಅಂತ್ಯಗೊಂಡ 24 ಗಂಟೆಗಳ ಅವಧಿಯಲ್ಲಿ ತಾಲ್ಲೂಕಿನ ಬಿದನೂರು ನಗರದಲ್ಲಿ ರಾಜ್ಯದಲ್ಲೇ ಅತ್ಯಧಿಕ ಅಂದರೆ 225 ಮಿಲಿಮೀಟರ್ ದಾಖ...
ಹೊಸನಗರ ಶಾಂತಿಕೆರೆ ಸಮೀಪ ಲಾರಿ-ಕಾರಿನ ನಡುವೆ ಮುಖಾಮುಖಿ ಅಪಘಾತ - ಇಬ್ಬರಿಗೆ ಗಾಯ ನ್ಯೂಸ್ ಪೋಸ್ಟ್ ಮಾರ್ಟಮ್ಜೂನ್ 02, 2025ಹೊಸನಗರ : ತಾಲ್ಲೂಕಿನ ಶಾಂತಿಕೆರೆ ಸಮೀಪ ಲಾರಿ ಮತ್ತು ಕಾರಿನ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ, ಕಾರಿನಲ್ಲಿದ್ದ ಇಬ್ಬರು ಗಾಯಗೊಂಡ ಘಟನೆ ಇಂದು ನಡೆದಿದೆ. ನ್ಯೂಸ್ ಪೋ...
ಹೊಂಬುಜ ಉಚಿತ ತರಬೇತಿ ಶಿಬಿರದಿಂದ ನವೋದಯ, ಏಕಲವ್ಯ ಮತ್ತು ಮೊರಾರ್ಜಿ ಶಾಲೆಗೆ ಆಯ್ಕೆಯಾದ ಮಕ್ಕಳಿಗೆ ಹೊಂಬುಜ ಶ್ರೀಗಳಿಂದ ಅಭಿನಂದನೆ ನ್ಯೂಸ್ ಪೋಸ್ಟ್ ಮಾರ್ಟಮ್ಜೂನ್ 02, 2025ಹೊಸನಗರ : ಹೊಂಬುಜದ ನವೋದಯ ಮತ್ತು ಮೊರಾರ್ಜಿ ಶಾಲೆ ಪ್ರವೇಶ ಪರೀಕ್ಷೆಗೆ ನೀಡುವ ಉಚಿತ ತರಬೇತಿ ಶಿಬಿರದಿಂದ ನವೋದಯ, ಏಕಲವ್ಯ ಮತ್ತು ಮೊರಾರ್ಜಿ ಶಾಲೆಗೆ ಪ್ರವೇಶ ಪಡೆದ ಮಕ್ಕ...
ಸಂಸದ ಬಿವೈಆರ್ ವಿರುದ್ಧ ಶಾಸಕ ಬೇಳೂರು ಕಿಡಿ - ಬೇಳೂರು ಹೇಳಿಕೆಗೆ ತೀರ್ಥೇಶ್ ತೀವ್ರ ಖಂಡನೆ ನ್ಯೂಸ್ ಪೋಸ್ಟ್ ಮಾರ್ಟಮ್ಮೇ 19, 2025ಹೊಸನಗರ : ಇತ್ತೀಚೆಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ. ರಾಘವೇಂದ್ರ ವಿರುದ್ಧ ಸಾಗರ ವಿಧಾನಸಭಾ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ವಿನಾಕಾರಣ ಕಿಡಿಕಾರುತ್ತ...
ಅಮ್ಮನಘಟ್ಟ ಜೇನುಕಲ್ಲಮ್ಮ ದೇಗುಲಕ್ಕೆ ಸಾಗರ ಕಾನಗೋಡು ಕುಟುಂಬದ ಭಕ್ತರ ದೇಣಿಗೆ ನ್ಯೂಸ್ ಪೋಸ್ಟ್ ಮಾರ್ಟಮ್ಮೇ 09, 2025ಹೊಸನಗರ : ದೀವರ ಜನಾಂಗದ ಆರಾಧ್ಯ ದೈವ ತಾಲ್ಲೂಕಿನ ಪುರಾಣ ಪ್ರಸಿದ್ಧ ಅಮ್ಮನಘಟ್ಟದ ಶ್ರೀ ಜೇನುಕಲ್ಲಮ್ಮ ದೇವರ ನೂತನ ಶಿಲಾಮಯ ದೇವಾಲಯ ನಿರ್ಮಾಣ ಕಾರ್ಯಕ್ಕೆ ಸಾಗರ ತಾಲ್ಲೂಕು...
ಹೊಸನಗರ ಗ್ರಾಮಾಂತರ ಅಖಿಲ ಕರ್ನಾಟಕ ಕಟ್ಟಡ ಹಾಗೂ ಅಸಂಘಟಿತ ಕಾರ್ಮಿಕರ ಒಕ್ಕೂಟದಿಂದ ರಿಪ್ಪನ್‌ಪೇಟೆಯಲ್ಲಿ ಅರ್ಥಪೂರ್ಣ ಕಾರ್ಮಿಕ ದಿನಾಚರಣೆ ನ್ಯೂಸ್ ಪೋಸ್ಟ್ ಮಾರ್ಟಮ್ಮೇ 07, 2025ರಿಪ್ಪನ್‌ಪೇಟೆ : ಕಾರ್ಮಿಕ ದಿನಾಚರಣೆ ಎಂದರೆ ವೇದಿಕೆ, ಮೈಕು, ಭಾಷಣ ಅಲ್ಲ. ಕಷ್ಟದಲ್ಲಿರುವ ತಮ್ಮದೇ ಬಳಗದ ಕಾರ್ಮಿಕರ ಬದುಕಿಗೆ ನೆರವಾಗುವುದು, ನೆರಳಾಗುವುದು ಎನ್ನುವುದ...
ನಗರದಲ್ಲಿ ಯಶಸ್ವಿಯಾಗಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಏಳು ದಿನಗಳ ಮಕ್ಕಳ ಶಿಬಿರ - ವಿದ್ಯೆಯ ಜೊತೆ ಪ್ರಾಪಂಚಿಕ ಜ್ಞಾನವೂ ಮುಖ್ಯ : ಕಾತ್ಯಾಯಿನಿ ಕುಂಜಿಬೆಟ್ಟು ನ್ಯೂಸ್ ಪೋಸ್ಟ್ ಮಾರ್ಟಮ್ಮೇ 07, 2025ಹೊಸನಗರ : ಇಂದಿನ ಮಕ್ಕಳಿಗೆ ಉನ್ನತವಾದ ಶಿಕ್ಷಣ ನೀಡಿದರಷ್ಟೇ ಸಾಲದು, ವಿದ್ಯೆಯ ಜೊತೆ ಹಿರಿಯ ಕಿರಿಯರ ಹಾಗೂ ಕುಟುಂಬದವರೊಂದಿಗೆ ಅನ್ಯೋನ್ಯ ಬಾಂಧವ್ಯ, ನಮ್ಮ ನೆಲ ಜಲ ಪರಿಸ...
ಹೊಸನಗರ ಗೇರುಪುರ ಇಂದಿರಾಗಾಂಧಿ ವಸತಿ ಶಾಲೆ SSLCಯಲ್ಲಿ ಸತತ 3ನೇ ವರ್ಷ ಶೇ.100 ಫಲಿತಾಂಶ ನ್ಯೂಸ್ ಪೋಸ್ಟ್ ಮಾರ್ಟಮ್ಮೇ 02, 2025ಹೊಸನಗರ : ಪಟ್ಟಣದಲ್ಲಿರುವ ಗೇರುಪುರದ ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆ ಈ ಬಾರಿಯೂ ಶೇಕಡಾ 100 ಫಲಿತಾಂಶ ಗಳಿಸುವ ಮೂಲಕ, ಸತತ ಮೂರನೇ ವರ್ಷವೂ ಈ ಸಾಧನೆ ಮಾಡಿ ಹ್ಯಾಟ್ರಿ...