SPECIAL REPORT - ನಗರದ 'ಮಲೆನಾಡು ಜೆರಾಕ್ಸ್' ಸೆಂಟರ‍್ರಿನಲ್ಲಿ ನಕಲಿ ಆಧಾರ್ ಕಾರ್ಡ್ ದಂಧೆ! ತಹಶೀಲ್ದಾರ್ ರಶ್ಮಿ ನೇತೃತ್ವದಲ್ಲಿ ನಡೆದ ದಾಳಿಗೆ ಬೆಚ್ಚಿಬಿದ್ದ ನಗರ ಹೋಬಳಿಯ ಜನ!
ಇನ್ನೊಂದು ನಕಲಿ ಸರ್ಕಾರಿ ದಾಖಲೆ ಜಾಲ ಹೊಸನಗರ ತಾಲ್ಲೂಕಿನಲ್ಲಿ ಪತ್ತೆಯಾಗಿದೆ. ಹೌದು, ಸೆಪ್ಟೆಂಬರ್ ತಿಂಗಳಿನಲ್ಲಿ ಜಯನಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್.ಗುಡ್ಡೇಕೊಪ...