ಶಿವಮೊಗ್ಗ ಜಿಲ್ಲೆಯಾದ್ಯಂತ ಈ ಬಾರಿ ಗಣೇಶೋತ್ಸವ - ಈದ್ ಮಿಲಾದ್‌ಗೆ ಡಿಜೆ ನಿಷೇಧ ನ್ಯೂಸ್ ಪೋಸ್ಟ್ ಮಾರ್ಟಮ್ಸೆಪ್ಟೆಂಬರ್ 03, 2024ಶಿವಮೊಗ್ಗ : ಶಿವಮೊಗ್ಗ ನಗರ ಹಾಗೂ ಜಿಲ್ಲಾ ವ್ಯಾಪ್ತಿಯಲ್ಲಿ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಆಚರಣೆ ಪೂರ್ಣಗೊಳ್ಳುವವರೆಗೆ ಡಿಜೆ ಸಿಸ್ಟಂ ಬಳಕೆಯನ್ನು ನಿಷೇಧಿಸಿ ಜಿಲ್ಲಾಧಿ...
ಹೊಸನಗರದ ಹಿರಿಯ ನಾಗರೀಕರ ಗಮನಕ್ಕೆ... ಸೆಪ್ಟೆಂಬರ್ 5ರಂದು ಶಿವಮೊಗ್ಗದಲ್ಲಿ ಹಿರಿಯ ನಾಗರೀಕರಿಗಾಗಿ ನಡೆಯಲಿದೆ ಜಿಲ್ಲಾ ಮಟ್ಟದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆ ನ್ಯೂಸ್ ಪೋಸ್ಟ್ ಮಾರ್ಟಮ್ಸೆಪ್ಟೆಂಬರ್ 02, 2024ಹೊಸನಗರ : ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು ಅಕ್ಟೋಬರ್ 1 ರ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಪ್ರಯುಕ್ತ ಇದೇ ಸೆಪ್ಟೆಂಬರ್ 05ರ ಗುರುವಾರದಂದು ...
ಶಿವಮೊಗ್ಗ ತ್ಯಾವರೆಕೊಪ್ಪ ಸಿಂಹಧಾಮದ ಬಳಿ ಕಾರುಗಳ ನಡುವೆ ಅಪಘಾತ - ಮೂವರ ಸಾವು ನ್ಯೂಸ್ ಪೋಸ್ಟ್ ಮಾರ್ಟಮ್ಜುಲೈ 06, 2024ಶಿವಮೊಗ್ಗ : ಇಲ್ಲಿನ ತ್ಯಾವರೆಕೊಪ್ಪ ಹುಲಿ ಸಿಂಹಧಾಮದ ಬಳಿಯ ಮುತ್ತಿನಕೊಪ್ಪದಲ್ಲಿ ಎರಡು ಕಾರುಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಮೃತಪಟ್ಟು, ವಿದೇಶಿ ಪ್ರಯಾ...
ಶಿವಮೊಗ್ಗ ಗ್ಯಾಂಗ್‌ವಾರ್ - ಬೀರನಕೆರೆಯಲ್ಲಿ ಆರೋಪಿ ಶೋಯೆಬ್ ಅಲಿಯಾಸ್ ಅಂಡ ಕಾಲಿಗೆ ಪೊಲೀಸರ ಗುಂಡು ನ್ಯೂಸ್ ಪೋಸ್ಟ್ ಮಾರ್ಟಮ್ಮೇ 13, 2024ಶಿವಮೊಗ್ಗ : ಇಲ್ಲಿನ ಲಷ್ಕರ್ ಮೊಹಲ್ಲಾದಲ್ಲಿ ಇತ್ತೀಚೆಗೆ ನಡೆದ ಗ್ಯಾಂಗ್‌ವಾರ್‌ಗೆ ಸಂಬಂಧಿಸಿದಂತೆ ರೌಡಿ ಶೀಟರ್ ಆದಿಲ್‌ನ ಸಹಚರ ಹಾಗೂ ಗ್ಯಾಂಗ್‌ವಾರ್‌ನ ಪ್ರಮುಖ ಆರೋ...
ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಆರ್. ಪ್ರಸನ್ನಕುಮಾರ್ ನೇಮಕ ನ್ಯೂಸ್ ಪೋಸ್ಟ್ ಮಾರ್ಟಮ್ಏಪ್ರಿಲ್ 02, 2024ಶಿವಮೊಗ್ಗ : ಲೋಕಸಭಾ ಚುನಾವಣೆ ಬಿಸಿ ಏರುತ್ತಿರುವ ಹೊತ್ತಿನಲ್ಲೇ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಆರ್. ಪ್ರಸನ್ನಕುಮಾರ್ ಅವರನ್ನು ನೇಮಿಸಿ ಎಐಸ...
ಶಿವಮೊಗ್ಗ ನಗರದಲ್ಲಿ ಬೆಳ್ಳಂಬೆಳಿಗ್ಗೆ ಕಾಣಿಸಿಕೊಂಡಿತು ಕರಡಿ - ಕೆಲವೇ ಗಂಟೆಗಳಲ್ಲಿ ಸೆರೆಸಿಕ್ಕ ಕರಡಿ ಸೆರೆ ಕಾರ್ಯಾಚರಣೆ ಹೇಗಿತ್ತು ಗೊತ್ತಾ? ನ್ಯೂಸ್ ಪೋಸ್ಟ್ ಮಾರ್ಟಮ್ಫೆಬ್ರವರಿ 28, 2024ಶಿವಮೊಗ್ಗ : ಇಲ್ಲಿನ ಡಿವಿಜಿ ಪಾರ್ಕ್ ಬಳಿ ಕಾಣಿಸಿಕೊಂಡು, ವಾಕಿಂಗ್ ಹೋದ ವ್ಯಕ್ತಿಯೊಬ್ಬರ ಮೇಲೆ ದಾಳಿ ಮಾಡಿದ್ದ ಕರಡಿಯನ್ನು ಹಿಡಿಯುವಲ್ಲಿ ಶಿವಮೊಗ್ಗ ಅರಣ್ಯ ಇಲಾಖೆ ಸಿ...
ಮನೆ ಬೀಗ ಮುರಿದು ಸೌದಿ ಕರೆನ್ಸಿ, ಬಂಗಾರ ದೋಚಿದ್ದವನನ್ನು ಸೆರೆ ಹಿಡಿದ ಶಿವಮೊಗ್ಗ ಪೊಲೀಸರು ನ್ಯೂಸ್ ಪೋಸ್ಟ್ ಮಾರ್ಟಮ್ಫೆಬ್ರವರಿ 07, 2024ಶಿವಮೊಗ್ಗ: ಮನೆಗೆ ಬೀಗ ಹಾಕಿ ಸೌದಿ ಅರೇಬಿಯಾಕ್ಕೆ ಹೋಗಿದ್ದ ಮಹಿಳೆಯೊಬ್ಬರ ಮನೆಯಲ್ಲಿ ಬಂಗಾರ, ಸೌದಿಯ ನೋಟು ಸೇರಿದಂತೆ ನಗದು ಮತ್ತು ಇನ್ನಿತರ ಬೆಲೆಬಾಳುವ ವಸ್ತುಗಳನ್ನು...
ಕುವೆಂಪು ವಿವಿ: ಸ್ನಾತಕೋತ್ತರ ಪದವಿ ಪರೀಕ್ಷಾ ಫಲಿತಾಂಶ ಪ್ರಕಟ - ನಿಮ್ಮ ರಿಸಲ್ಟ್ ಹೀಗೆ ಚೆಕ್ ಮಾಡಿ ನ್ಯೂಸ್ ಪೋಸ್ಟ್ ಮಾರ್ಟಮ್ಜನವರಿ 11, 2024ಶಿವಮೊಗ್ಗ : ತಾಂತ್ರಿಕ ಕಾರಣಗಳಿಂದ ತಡವಾಗಿದ್ದ ಕುವೆಂಪು ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವಿ ಪರೀಕ್ಷಾ ಫಲಿತಾಂಶವನ್ನು ಗುರುವಾರ ಪ್ರಕಟಿಸಲಾಗಿದೆ. ಸಮಗ್ರ ವಿಶ್ವವಿದ್...
ಮಕ್ಕಳ ಸಾಹಿತ್ಯ ಪರಿಷತ್ತು ಶಿವಮೊಗ್ಗ ಘಟಕದಿಂದ 2022-2023 ನೇ ಸಾಲಿನ ವಿವಿಧ ದತ್ತಿ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನ ನ್ಯೂಸ್ ಪೋಸ್ಟ್ ಮಾರ್ಟಮ್ಡಿಸೆಂಬರ್ 27, 2023ಶಿವಮೊಗ್ಗ : ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು, ಶಿವಮೊಗ್ಗ, ಕರ್ನಾಟಕ ಹಸೆ ಚಿತ್ತಾರ ಪರಿಷತ್ತು (ರಿ) ಮತ್ತು ಮಕ್ಕಳ ಮಂದಾರ ಬಳಗದ ಸಹಯೋಗದೊಂದಿಗೆ 2022-2023 ನ...
ಕು.ಪವಿತ್ರರವರಿಗೆ ಕುವೆಂಪು ವಿವಿಯಿಂದ ಪಿಹೆಚ್‌ಡಿ ಪ್ರದಾನ ನ್ಯೂಸ್ ಪೋಸ್ಟ್ ಮಾರ್ಟಮ್ಡಿಸೆಂಬರ್ 25, 2023ಶಿವಮೊಗ್ಗ : ಇಲ್ಲಿನ ಮಾನಸ ಟ್ರಸ್ಟಿನ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಕು.ಪವಿತ್ರ.ಸಿ.ಜಿ ರವರು ಪ್ರೊ. ಶಿವಾ...
ಗಾಜನೂರಿನ ನವೋದಯ ಶಾಲೆಯಲ್ಲಿ ಹಳೆ ವಿದ್ಯಾರ್ಥಿಗಳ ಮಿಲನ ಹಾಗೂ ಬೆಳ್ಳಿ ಹಬ್ಬದ ಸಂಭ್ರಮ ನ್ಯೂಸ್ ಪೋಸ್ಟ್ ಮಾರ್ಟಮ್ಡಿಸೆಂಬರ್ 23, 2023ಶಿವಮೊಗ್ಗ : ಇಲ್ಲಿಗೆ ಸಮೀಪದ ಗಾಜನೂರಿನ ಜವಾಹರ್ ನವೋದಯ ವಿದ್ಯಾಲಯದಲ್ಲಿ ಇತ್ತೀಚೆಗೆ ’ಹಳೆ ವಿದ್ಯಾರ್ಥಿಗಳ ಮಿಲನ’ ಹಾಗೂ ’13ನೇ ಬ್ಯಾಚ್ ವತಿಯಿಂದ ಬೆಳ್ಳಿಹಬ್ಬ ಸಂಭ್ರಮ...
ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿ ಶಿ.ಜು. ಪಾಶ ನೇಮಕ ನ್ಯೂಸ್ ಪೋಸ್ಟ್ ಮಾರ್ಟಮ್ನವೆಂಬರ್ 18, 2023ಶಿವಮೊಗ್ಗ : ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಶಿ.ಜು.ಪಾಶ (ಜುಬೇರ್ ಪಾಶ) ರವರನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್.ಎಸ್.ಸುಂದ...
ಅರಳಸುರಳಿಯಲ್ಲಿ ಒಂದೇ ಕುಟುಂಬದ ಮೂವರು ಸಜೀವ ದಹನ - ಬೆಳಿಗ್ಗೆ 5 ಗಂಟೆ ಸುಮಾರಿಗೆ ನಡೆದ ದುರಂತ! ನ್ಯೂಸ್ ಪೋಸ್ಟ್ ಮಾರ್ಟಮ್ಅಕ್ಟೋಬರ್ 08, 2023ತೀರ್ಥಹಳ್ಳಿ : ಇಲ್ಲಿನ ಅರಳಸುರಳಿ ಗ್ರಾಮದ ಮನೆಯೊಂದರಲ್ಲಿ ಬೆಂಕಿಗೆ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದು, ಒಬ್ಬರ ಸ್ಥಿತಿ ಗಂಭೀರವಾಗಿದೆ. ಗಂಭೀರವಾಗಿ ಗಾಯಗೊಂಡವರನ್...
ಶಿವಮೊಗ್ಗ ಕೋಮುಗಲಭೆ - ಬೇಳೆ ಬೇಯಿಸಿಕೊಳ್ಳುವ ಕೆಲಸವನ್ನು ಯಾರೂ ಮಾಡಬೇಡಿ : ಸಂಸದ ಬಿ.ವೈ.ರಾಘವೇಂದ್ರ ನ್ಯೂಸ್ ಪೋಸ್ಟ್ ಮಾರ್ಟಮ್ಅಕ್ಟೋಬರ್ 02, 2023ಶಿವಮೊಗ್ಗ : ಶಿವಮೊಗ್ಗದ ಶಾಂತಿನಗರ ರಾಗಿಗುಡ್ಡದಲ್ಲಿ ನಡೆದ ಕೋಮುಗಲಭೆ ಕುರಿತು ಇಂದು ಶಿವಮೊಗ್ಗದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಂಸದ ಬಿ.ವೈ. ರಾಘವೇಂದ್ರ ಅವರು,...
ಶಿವಮೊಗ್ಗ ಜಿಲ್ಲೆಯ ಪದವೀಧರರು ಪದವೀಧರರ ಕ್ಷೇತ್ರ ಮತದಾರರ ಪಟ್ಟಿಗೆ ಹೀಗೆ ಹೆಸರು ಸೇರ್ಪಡೆಗೊಳಿಸಿ... ನ್ಯೂಸ್ ಪೋಸ್ಟ್ ಮಾರ್ಟಮ್ಅಕ್ಟೋಬರ್ 01, 2023ಶಿವಮೊಗ್ಗ: ನೀವು ಪದವೀಧರರಾಗಿದ್ದು ಈಗಾಗಲೇ ಪದವೀಧರ ಕ್ಷೇತ್ರ ಮತದಾರರ ಪಟ್ಟಿಯಲ್ಲಿ ಹೆಸರನ್ನು ಸೇರಿಸಿಲ್ಲವಾದರೆ, ಪದವೀಧರರಾಗಿದ್ದೂ ಪದವೀಧರ ಕ್ಷೇತ್ರಕ್ಕೆ ನಡೆಯುವ ಚುನ...