ಹೊಸನಗರ ಗ್ರಾಮಾಂತರ ಅಖಿಲ ಕರ್ನಾಟಕ ಕಟ್ಟಡ ಹಾಗೂ ಅಸಂಘಟಿತ ಕಾರ್ಮಿಕರ ಒಕ್ಕೂಟದಿಂದ ರಿಪ್ಪನ್‌ಪೇಟೆಯಲ್ಲಿ ಅರ್ಥಪೂರ್ಣ ಕಾರ್ಮಿಕ ದಿನಾಚರಣೆ
ರಿಪ್ಪನ್‌ಪೇಟೆ : ಕಾರ್ಮಿಕ ದಿನಾಚರಣೆ ಎಂದರೆ ವೇದಿಕೆ, ಮೈಕು, ಭಾಷಣ ಅಲ್ಲ. ಕಷ್ಟದಲ್ಲಿರುವ ತಮ್ಮದೇ ಬಳಗದ ಕಾರ್ಮಿಕರ ಬದುಕಿಗೆ ನೆರವಾಗುವುದು, ನೆರಳಾಗುವುದು ಎನ್ನುವುದ...