ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಂಬೆಯವರೊಂದಿಗೆ ಮಾತುಕತೆ - ರಂಗಭೂಮಿಯ ಸದ್ದಿಲ್ಲದ ಸಾಧಕ ಚಿದಂಬರ್ ರಾವ್ ಜಂಬೆ ಅವರನ್ನು ಅರಸಿ ಬಂತು ರಾಜ್ಯೋತ್ಸವ ಪ್ರಶಸ್ತಿ
ನೀನಾಸಂ ಎಂದರೆ ಜಂಬೆ, ಜಂಬೆ ಎಂದರೆ ನೀನಾಸಂ ಎನ್ನುವಷ್ಟು ನೀನಾಸಂಗಾಗಿ ಕೆ.ವಿ. ಸುಬ್ಬಣ್ಣನವರೊಂದಿಗೆ ಕೆಲಸ ಮಾಡಿದ ಚಿದಂಬರ್ ರಾವ್ ಜಂಬೆಯವರು, ಕನ್ನಡ ರಂಗಭೂಮಿ ಕಂಡ ಅಪ್...