Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಹೊಸನಗರ ಸುದ್ದಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಹೊಸನಗರ ಸುದ್ದಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಹೊಸನಗರ ತಾಲ್ಲೂಕಿನಲ್ಲಿ ತಗ್ಗದ ವರುಣನ ಆರ್ಭಟ - ಮಾಸ್ತಿಕಟ್ಟೆಯಲ್ಲಿ ಅತ್ಯಧಿಕ 13 ಸೆಂ.ಮೀ ಮಳೆ ದಾಖಲು - ಶಾಲಾ ಕಾಲೇಜುಗಳಿಗೆ ರಜೆ

ಜುಲೈ 04, 2025
ಹೊಸನಗರ : ತಾಲ್ಲೂಕಿನ ಮಾಸ್ತಿಕಟ್ಟೆಯಲ್ಲಿ ಇಂದು ಬೆಳಿಗ್ಗೆ 8 ಗಂಟೆಗೆ ಅಂತ್ಯಗೊಂಡ 24 ಗಂಟೆಗಳ ಅವಧಿಯಲ್ಲಿ ತಾಲ್ಲೂಕಿನಲ್ಲೇ ಅತ್ಯಧಿಕ ಪ್ರಮಾಣದ 130 ಮಿಲಿ ಮೀಟರ್ ಮಳೆ ದ...

ಹೊಸನಗರದ ವಿಜಾಪುರದಲ್ಲಿ ಮೇಯಲು ಹೋಗಿದ್ದ ಹಸುವಿನ ಕೆಚ್ಚಲು ಕೊಯ್ದ ದುಷ್ಕರ್ಮಿಗಳು - ದೂರು ದಾಖಲು

ಜೂನ್ 29, 2025
ಹೊಸನಗರ : ಮೇಯಲು ಹೋಗಿದ್ದ ಹಸುವಿನ ಕೆಚ್ಚಲು ಕೊಯ್ದು ವಿಕೃತಿ ಮೆರೆದಿರುವ ಘಟನೆ ತಾಲ್ಲೂಕಿನ ತೋಟದಕೊಪ್ಪ ಗ್ರಾಮದ ವಿಜಾಪುರ ಎಂಬಲ್ಲಿ ನಿನ್ನೆ ನಡೆದಿದೆ. ಗ್ರಾಮದ ವಿಜಯ್‌...

ಕೋಡೂರು ಗ್ರಾಮ ಪಂಚಾಯ್ತಿ ಎದುರು ಹಾರೆ, ಗುದ್ದಲಿ, ಬುಟ್ಟಿಯೊಂದಿಗೆ ರೈತರ ದಿಢೀರ್ ಪ್ರತಿಭಟನೆ

ಜೂನ್ 27, 2025
ಕೋಡೂರು : ಇಲ್ಲಿನ ಬುಲ್ಡೋಜರ್ ಗುಡ್ಡದ ಪಿಕಪ್ ಚಾನಲ್ಲಿನ ದಂಡೆ ಪ್ರತೀವರ್ಷ ಒಡೆದು ನೀರು ಜಮೀನಿಗೆ ನುಗ್ಗಿ ಸಾಕಷ್ಟು ನಷ್ಟವಾಗುತ್ತಿದೆ. ಈ ಬಗ್ಗೆ ಸಂಬಂಧಿಸಿದ ಇಲಾಖೆ ಸೇರ...

ಬಿಎಲ್‌ಓ ಕಾರ್ಯದಿಂದ ಮುಕ್ತಗೊಳಿಸುವಂತೆ ಹೊಸನಗರ ತಹಶೀಲ್ದಾರ‍್ರಿಗೆ ಶಿಕ್ಷಕರ ಮನವಿ

ಜೂನ್ 26, 2025
ಹೊಸನಗರ : ಜಾತಿ ಗಣತಿಯ ಬೆನ್ನಲ್ಲೇ ಈಗ ಬಿಎಲ್‌ಓ ಕರ್ತವ್ಯ ನಿರ್ವಹಿಸುವಂತೆ ಸರ್ಕಾರ ಆದೇಶ ಹೊರಡಿಸಿದ್ದು, ಇದರಿಂದ ತಮ್ಮ ಕೆಲಸಕ್ಕೆ ತೊಂದರೆಯಾಗುತ್ತಿರುವುದರಿಂದ ಬಿಎಲ್‌...

ಹೊಸನಗರದ ಬಿದನೂರು ನಗರದಲ್ಲಿ ರಾಜ್ಯದಲ್ಲೇ ಅತ್ಯಧಿಕ 225 ಮಿಲಿಮೀಟರ್ ದಾಖಲೆ ಮಳೆ

ಜೂನ್ 26, 2025
ಹೊಸನಗರ : ಇಂದು ಬೆಳಿಗ್ಗೆ ಬೆಳಿಗ್ಗೆ 8 ಗಂಟೆಗೆ ಅಂತ್ಯಗೊಂಡ 24 ಗಂಟೆಗಳ ಅವಧಿಯಲ್ಲಿ ತಾಲ್ಲೂಕಿನ ಬಿದನೂರು ನಗರದಲ್ಲಿ ರಾಜ್ಯದಲ್ಲೇ ಅತ್ಯಧಿಕ ಅಂದರೆ 225 ಮಿಲಿಮೀಟರ್ ದಾಖ...

ಹೊಸನಗರ ಶಾಂತಿಕೆರೆ ಸಮೀಪ ಲಾರಿ-ಕಾರಿನ ನಡುವೆ ಮುಖಾಮುಖಿ ಅಪಘಾತ - ಇಬ್ಬರಿಗೆ ಗಾಯ

ಜೂನ್ 02, 2025
ಹೊಸನಗರ : ತಾಲ್ಲೂಕಿನ ಶಾಂತಿಕೆರೆ ಸಮೀಪ ಲಾರಿ ಮತ್ತು ಕಾರಿನ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ, ಕಾರಿನಲ್ಲಿದ್ದ ಇಬ್ಬರು ಗಾಯಗೊಂಡ ಘಟನೆ ಇಂದು ನಡೆದಿದೆ. ನ್ಯೂಸ್‌ ಪೋ...

ಹೊಂಬುಜ ಉಚಿತ ತರಬೇತಿ ಶಿಬಿರದಿಂದ ನವೋದಯ, ಏಕಲವ್ಯ ಮತ್ತು ಮೊರಾರ್ಜಿ ಶಾಲೆಗೆ ಆಯ್ಕೆಯಾದ ಮಕ್ಕಳಿಗೆ ಹೊಂಬುಜ ಶ್ರೀಗಳಿಂದ ಅಭಿನಂದನೆ

ಜೂನ್ 02, 2025
ಹೊಸನಗರ : ಹೊಂಬುಜದ ನವೋದಯ ಮತ್ತು ಮೊರಾರ್ಜಿ ಶಾಲೆ ಪ್ರವೇಶ ಪರೀಕ್ಷೆಗೆ ನೀಡುವ ಉಚಿತ ತರಬೇತಿ ಶಿಬಿರದಿಂದ ನವೋದಯ, ಏಕಲವ್ಯ ಮತ್ತು ಮೊರಾರ್ಜಿ ಶಾಲೆಗೆ ಪ್ರವೇಶ ಪಡೆದ ಮಕ್ಕ...

ಸಂಸದ ಬಿವೈಆರ್ ವಿರುದ್ಧ ಶಾಸಕ ಬೇಳೂರು ಕಿಡಿ - ಬೇಳೂರು ಹೇಳಿಕೆಗೆ ತೀರ್ಥೇಶ್‌ ತೀವ್ರ ಖಂಡನೆ

ಮೇ 19, 2025
ಹೊಸನಗರ : ಇತ್ತೀಚೆಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ. ರಾಘವೇಂದ್ರ ವಿರುದ್ಧ ಸಾಗರ ವಿಧಾನಸಭಾ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ವಿನಾಕಾರಣ ಕಿಡಿಕಾರುತ್ತ...

ಅಮ್ಮನಘಟ್ಟ ಜೇನುಕಲ್ಲಮ್ಮ ದೇಗುಲಕ್ಕೆ ಸಾಗರ ಕಾನಗೋಡು ಕುಟುಂಬದ ಭಕ್ತರ ದೇಣಿಗೆ

ಮೇ 09, 2025
ಹೊಸನಗರ : ದೀವರ ಜನಾಂಗದ ಆರಾಧ್ಯ ದೈವ ತಾಲ್ಲೂಕಿನ ಪುರಾಣ ಪ್ರಸಿದ್ಧ ಅಮ್ಮನಘಟ್ಟದ ಶ್ರೀ ಜೇನುಕಲ್ಲಮ್ಮ ದೇವರ ನೂತನ ಶಿಲಾಮಯ ದೇವಾಲಯ ನಿರ್ಮಾಣ ಕಾರ್ಯಕ್ಕೆ ಸಾಗರ ತಾಲ್ಲೂಕು...

ಹೊಸನಗರ ಗ್ರಾಮಾಂತರ ಅಖಿಲ ಕರ್ನಾಟಕ ಕಟ್ಟಡ ಹಾಗೂ ಅಸಂಘಟಿತ ಕಾರ್ಮಿಕರ ಒಕ್ಕೂಟದಿಂದ ರಿಪ್ಪನ್‌ಪೇಟೆಯಲ್ಲಿ ಅರ್ಥಪೂರ್ಣ ಕಾರ್ಮಿಕ ದಿನಾಚರಣೆ

ಮೇ 07, 2025
ರಿಪ್ಪನ್‌‌ಪೇಟೆ : ಕಾರ್ಮಿಕ ದಿನಾಚರಣೆ ಎಂದರೆ ವೇದಿಕೆ, ಮೈಕು, ಭಾಷಣ ಅಲ್ಲ. ಕಷ್ಟದಲ್ಲಿರುವ ತಮ್ಮದೇ ಬಳಗದ ಕಾರ್ಮಿಕರ ಬದುಕಿಗೆ ನೆರವಾಗುವುದು, ನೆರಳಾಗುವುದು ಎನ್ನುವುದ...

ನಗರದಲ್ಲಿ ಯಶಸ್ವಿಯಾಗಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಏಳು ದಿನಗಳ ಮಕ್ಕಳ ಶಿಬಿರ - ವಿದ್ಯೆಯ ಜೊತೆ ಪ್ರಾಪಂಚಿಕ ಜ್ಞಾನವೂ ಮುಖ್ಯ : ಕಾತ್ಯಾಯಿನಿ ಕುಂಜಿಬೆಟ್ಟು

ಮೇ 07, 2025
ಹೊಸನಗರ : ಇಂದಿನ ಮಕ್ಕಳಿಗೆ ಉನ್ನತವಾದ ಶಿಕ್ಷಣ ನೀಡಿದರಷ್ಟೇ ಸಾಲದು, ವಿದ್ಯೆಯ ಜೊತೆ ಹಿರಿಯ ಕಿರಿಯರ ಹಾಗೂ ಕುಟುಂಬದವರೊಂದಿಗೆ ಅನ್ಯೋನ್ಯ ಬಾಂಧವ್ಯ, ನಮ್ಮ ನೆಲ ಜಲ ಪರಿಸ...

ಹೊಸನಗರ ಗೇರುಪುರ ಇಂದಿರಾಗಾಂಧಿ ವಸತಿ ಶಾಲೆ SSLCಯಲ್ಲಿ ಸತತ 3ನೇ ವರ್ಷ ಶೇ.100 ಫಲಿತಾಂಶ

ಮೇ 02, 2025
ಹೊಸನಗರ : ಪಟ್ಟಣದಲ್ಲಿರುವ ಗೇರುಪುರದ ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆ ಈ ಬಾರಿಯೂ ಶೇಕಡಾ 100 ಫಲಿತಾಂಶ ಗಳಿಸುವ ಮೂಲಕ, ಸತತ ಮೂರನೇ ವರ್ಷವೂ ಈ ಸಾಧನೆ ಮಾಡಿ ಹ್ಯಾಟ್ರಿ...

ಹೊಸನಗರದ 'ಮಂದಾರ ಫ್ಯಾಷನ್' ಲಕ್ಕಿ ಕೂಪನ್ ವಿಜೇತರಿಗೆ ಬಹುಮಾನ ವಿತರಣೆ

ಮೇ 01, 2025
ಹೊಸನಗರ :  ಇಲ್ಲಿನ ಚೌಡಮ್ಮ ರಸ್ತೆಯ ಪ್ರಸಿದ್ಧ ಬಟ್ಟೆ ಮಾರಾಟ ಮಳಿಗೆ 'ಮಂದಾರ ಫ್ಯಾಷನ್' ದೀಪಾವಳಿ ಹಬ್ಬದ ಪ್ರಯುಕ್ತ  ತನ್ನ ಗ್ರಾಹಕರಿಗಾಗಿ ಏರ್ಪಡಿಸಿದ್ದ ಲಕ್ಕ...

ಹೊಸನಗರ ತಾಲ್ಲೂಕನ್ನು ಪ್ರವಾಸೋದ್ಯಮ ಹಬ್ ಮಾಡುವ ಚರ್ಚೆ ನಡೆದಿದೆ - ಸಂಸದ ಬಿ.ವೈ. ರಾಘವೇಂದ್ರ

ಏಪ್ರಿಲ್ 27, 2025
ಹೊಸನಗರ : ಪಟ್ಟಣದ ಸಮೀಪದಲ್ಲಿ ನಿರ್ಮಾಣ ಹಂತದಲ್ಲಿರುವ ಸುತ್ತಾ ನೂತನ ಬದಲಿ ಸೇತುವೆಯ ನಿರ್ಮಾಣ ಕಾಮಗಾರಿಯನ್ನು ಇಂದು ಪರಿಶೀಲಿಸಿದ ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ವೈ. ರಾ...

ಹೊಸನಗರ ಮೇಲಿನಬೆಸಿಗೆ ಮುಹಿಯುದ್ದೀನ್ ಜುಮ್ಮಾ ಮಸೀದಿಯಲ್ಲಿ ಬೃಹತ್ ಸೌಹಾರ್ದ ಸಂಗಮ ಸಮಾವೇಶ - ಲಿಂಗಭೇದ ತೊರೆದು ಶಿಕ್ಷಣಕ್ಕೆ ಮಾನ್ಯತೆ ನೀಡಿ : ಯು.ಟಿ.ಖಾದರ್

ಏಪ್ರಿಲ್ 26, 2025
ಹೊಸನಗರ : ತಾಳ್ಮೆ ಪ್ರತಿಯೊಬ್ಬರ ಯಶಸ್ಸಿನ ಮೂಲ ಎಂದು ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ತಿಳಿಸಿದರು. ತಾಲ್ಲೂಕಿನ ಮೇಲಿನಬೆಸಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಹಿಯುದ್...

ಹೊಸನಗರ ತಾಲ್ಲೂಕಿನ ಕೃಷಿ ಪರಿಕರ ಮಾರಾಟಗಾರರಿಗೆ ಒಂದು ದಿನದ ಯಶಸ್ವಿ ತರಬೇತಿ ಕಾರ್ಯಾಗಾರ

ಏಪ್ರಿಲ್ 25, 2025
ಹೊಸನಗರ : ತಾಲ್ಲೂಕಿನ ಕೃಷಿ ಪರಿಕರ ಮಾರಾಟಗಾರರಿಗೆ ಇಂದು ಇಲ್ಲಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಒಂದು ದಿನದ ತರಬೇತಿ ಕಾರ್ಯಾಗಾರ ನಡೆಯಿತು. ರಸಗೊಬ್ಬರ, ಕೀಟನಾಶಕ...

ಕೋಡೂರು ಶಾಂತಪುರ ಬಳಿ ಬೈಕುಗಳ ನಡುವೆ ಮುಖಾಮುಖಿ ಢಿಕ್ಕಿ - ಓರ್ವ ಸಾವು, ಮೂವರಿಗೆ ಗಂಭೀರ ಗಾಯ

ಏಪ್ರಿಲ್ 23, 2025
ಕೋಡೂರು : ಇಲ್ಲಿಗೆ ಸಮೀಪದ ಶಾಂತಪುರ ಬಳಿ ಎರಡು ಬೈಕುಗಳ ನಡುವೆ ಮುಖಾಮುಖಿ ಢಿಕ್ಕಿಯಾಗಿ ಭದ್ರಾವತಿ ಮೂಲದ ಓರ್ವ ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನ...

ನಿಧನ ವಾರ್ತೆ - ಕಾರಣಗಿರಿ ದೇವಸ್ಥಾನದ ಅರ್ಚಕ ವಿನಾಯಕ ಭಟ್ಟರು

ಮಾರ್ಚ್ 26, 2025
ಹೊಸನಗರ : ತಾಲ್ಲೂಕಿನ ಶ್ರೀ ಕ್ಷೇತ್ರ ಕಾರಣಗಿರಿ ಸಿದ್ಧಿವಿನಾಯಕ ದೇವಸ್ಥಾನದ ಅರ್ಚಕರಾದ ವಿನಾಯಕ ಭಟ್ಟರು ಅಲ್ಪಕಾಲದ ಅನಾರೋಗ್ಯದಿಂದಾಗಿ ಇಂದು ಇಹಲೋಕ ತ್ಯಜಿಸಿದರು. ನ್ಯೂಸ...

ನಗರ ಮತ್ತಿಕೈ ಮನೆ ಬಾಗಿಲು ಮುರಿದು ಕಳ್ಳತನ - ಆರೋಪಿಯನ್ನು ಬಂಧಿಸಿದ ನಗರ ಪೊಲೀಸರು

ಮಾರ್ಚ್ 21, 2025
ಹೊಸನಗರ : ತಾಲ್ಲೂಕಿನ ನಗರ ಹೋಬಳಿ ಮತ್ತಿಕೈ ಗ್ರಾಮದಲ್ಲಿ ಇದೇ ತಿಂಗಳ 3ನೇ ತಾರೀಖಿನಂದು ನಡೆದ ಹಗಲುಗಳ್ಳತನ ಪ್ರಕರಣವೊಂದನ್ನು ಭೇದಿಸಿರುವ ನಗರ ಪೊಲೀಸರು, ಕಳ್ಳತನ ಮಾಡಿದ...

ಬಾಡಿಗೆ ಬಾಕಿ ಉಳಿಸಿಕೊಂಡ ಹೊಸನಗರ ಪಟ್ಟಣ ಪಂಚಾಯಿತಿ ಮಳಿಗೆಗಳಿಗೆ ಬೀಗ ಮುದ್ರೆ - ರೂ 2.50 ಲಕ್ಷ ನಗದು ಹಾಗೂ ರೂ 9 ಲಕ್ಷ ಬಾಡಿಗೆ ಹಣ ಚೆಕ್ ಮೂಲಕ ವಸೂಲಿ

ಮಾರ್ಚ್ 14, 2025
ಹೊಸನಗರ: ಹಲವು ತಿಂಗಳುಗಳಿಂದ ಬಾಡಿಗೆ ಬಾಕಿ ಉಳಿಸಿಕೊಂಡಿದ್ದ ಪಟ್ಟಣ ಪಂಚಾಯಿತಿಗೆ ಸೇರಿದ ಮಳಿಗೆಗಳ ಪಟ್ಟಿ ಹಿಡಿದು, ಮುಖ್ಯಾಧಿಕಾರಿ ಎಂ.ಎನ್.ಹರೀಶ್ ನೇತೃತ್ವದಲ್ಲಿ ಇಂದು...