ಹೊಸನಗರ ತಾಲ್ಲೂಕಿನಲ್ಲಿ ತಗ್ಗದ ವರುಣನ ಆರ್ಭಟ - ಮಾಸ್ತಿಕಟ್ಟೆಯಲ್ಲಿ ಅತ್ಯಧಿಕ 13 ಸೆಂ.ಮೀ ಮಳೆ ದಾಖಲು - ಶಾಲಾ ಕಾಲೇಜುಗಳಿಗೆ ರಜೆ
ಹೊಸನಗರ : ತಾಲ್ಲೂಕಿನ ಮಾಸ್ತಿಕಟ್ಟೆಯಲ್ಲಿ ಇಂದು ಬೆಳಿಗ್ಗೆ 8 ಗಂಟೆಗೆ ಅಂತ್ಯಗೊಂಡ 24 ಗಂಟೆಗಳ ಅವಧಿಯಲ್ಲಿ ತಾಲ್ಲೂಕಿನಲ್ಲೇ ಅತ್ಯಧಿಕ ಪ್ರಮಾಣದ 130 ಮಿಲಿ ಮೀಟರ್ ಮಳೆ ದ...