Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಹೊಸನಗರ ಅಖಿಲ ಭಾರತ ಹಿಂದೂ ಮಹಾಸಭಾ ಗಣೇಶೋತ್ಸವ - ಬಹುಮಾನ ಯೋಜನೆ ಫಲಿತಾಂಶ ಪ್ರಕಟ

ಹೊಸನಗರ : ಇಲ್ಲಿನ ಅಖಿಲ ಭಾರತ ಹಿಂದೂ ಮಹಾಸಭಾದವರು 6ನೇ ಗಣೇಶೋತ್ಸವ ಅಂಗವಾಗಿ ಆಯೋಜಿಸಿದ್ದ ಅದೃಷ್ಟ ಬಹುಮಾನ ಯೋಜನೆಯ ವಿಜೇತ ಟಿಕೆಟ್‌ಗಳ ಸಂಖ್ಯೆಯನ್ನು ಸಮಿತಿ ಇಂದು ಪ್ರಕಟಿಸಿದೆ.

ಸ್ಕೂಟಿ- 6811 ನಂಬರ‍್ರಿನ ಟಿಕೇಟ್‌ಗೆ ಒಲಿದಿದ್ದರೆ, ಸಮಾಧಾನಕರ ಬಹುಮಾನಗಳಾದ  ಸೈಕಲ್ 1) 1350 ಹಾಗೂ ಸೈಕಲ್ 2)5489 ನಂಬರ‍್ರಿನ ಟಿಕೇಟ್‌ಗಳದ್ದಾಗಿದೆ ಎಂದು ಸಮಿತಿ ತಿಳಿಸಿದೆ.

ಕಾಮೆಂಟ್‌ಗಳಿಲ್ಲ