ಹೊಸನಗರ ಚೌಡಮ್ಮ ದೇವಸ್ಥಾನ ರಸ್ತೆಯಲ್ಲಿ ವಿದ್ಯುತ್ ಸ್ಪರ್ಶಿಸಿ ಹೋರಿ ಸಾ* ವು
ಹೊಸನಗರ : ತುಂಡಾಗಿ ಬಿದ್ದಿದ್ದ ಖಾಸಗಿ ಮಳಿಗೆಯ ವಿದ್ಯುತ್ ಗ್ರೌಂಡಿಂಗ್ ವೈರ್ ತುಳಿದು ಬೀಡಾಡಿ ಹೋರಿಯೊಂದು (ದನ) ಸಾವಿಗೀಡಾದ ಘಟನೆ ಪಟ್ಟಣದ ಚೌಡಮ್ಮ ದೇವಸ್ಥಾನದ ರಸ್ತೆಯಲ್ಲಿ ಇಂದು ಸಂಜೆ ಸಂಭವಿಸಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಮೆಸ್ಕಾಂ ಇಲಾಖೆ ಸಿಬ್ಬಂದಿಗಳು ಭೇಟಿ ನೀಡಿ, ವಿದ್ಯುತ್ ಸಂಪರ್ಕ ತಪ್ಪಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.
ಕಾಮೆಂಟ್‌ಗಳಿಲ್ಲ