ಹೊಸನಗರ : ಪಟ್ಟಣದ ನೆಹರು ರಸ್ತೆಯ ವಾಸಿ ಬಟ್ಟೆ ಅಂಗಡಿ ಮಾಲೀಕ ದಿವಂಗತ ಸುಂದರ್ ರಾವ್ ಅವರ ಧರ್ಮಪತ್ನಿ ಲೀಲಾಬಾಯಿ (78) ಕೆಲವು ದಿನಗಳ ಅನಾರೋಗ್ಯದ ಬಳಿಕ ಸ್ವಗೃಹದಲ್ಲಿ ಇಂದು ನಿಧನರಾದರು.
ಮೃತರಿಗೆ ಓರ್ವ ಗಂಡು ಹಾಗೂ ಹೆಣ್ಣು ಮಕ್ಕಳಿದ್ದಾರೆ. ಮಗ ಶಿವಶಂಕರ್ ಬೇದ್ರೆ ವಿಆರ್‌ಎಲ್ ಕೊರಿಯರ್ ನಡೆಸುತ್ತಿದ್ದಾರೆ.
ಕಾಮೆಂಟ್‌ಗಳಿಲ್ಲ