ಹೊಸನಗರ : ಹೊಸನಗರ ತಾಲ್ಲೂಕು ಭೀಮನಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಿ. ಕಲ್ಲುಕೊಪ್ಪ ವಾಸಿಯಾಗಿದ್ದ ಶ್ರೀಮತಿ ಹಾಲಮ್ಮ ಕೋಂ ದಿವಂಗತ ಮಂಜನಾಯಕರವರು ಇಂದು ಬೆಳಿಗ್ಗೆ ವಯೋಸಹಜ ತಮ್ಮ 90ರ ವಯಸ್ಸಿನಲ್ಲಿ ಕೊನೆಯುಸಿರೆಳೆದರು.
ಮೃತರು ಶಿಕ್ಷಕ ಗೋಪಾಲಕೃಷ್ಣ ಹಾಗೂ ನಾಲ್ವರು ಪುತ್ರಿಯರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಕಾಮೆಂಟ್‌ಗಳಿಲ್ಲ