Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಬಟ್ಟೆಮಲ್ಲಪ್ಪದಲ್ಲಿ ಕೋಳಿಪಡೆ ಮೇಲೆ ಪೋಲಿಸರ ದಾಳಿ - ಪೊಲೀಸರು ವಶ ಪಡಿಸಿಕೊಂಡ ಕೋಳಿಗಳೆಷ್ಟು ಗೊತ್ತಾ?!

ಹೊಸನಗರ : ಖಚಿತ ಮಾಹಿತಿ ಮೇರೆಗೆ ಇಂದು ಸಂಜೆ ವೇಳೆಗೆ ತಾಲ್ಲೂಕಿನ ಬಟ್ಟೆಮಲ್ಲಪ್ಪ ಸಮೀಪದ ನೀರೇರಿ ಗ್ರಾಮದ ಅಕೇಶಿಯಾ ಪ್ಲಾಂಟೇಶನ್ನಿನಲ್ಲಿ ಅಕ್ರಮವಾಗಿ ಕೋಳಿ ಹುಂಜಗಳನ್ನು ಪಣಕ್ಕಿಟ್ಟು ಆಟವಾಡುತ್ತಿದ್ದ ತಂಡದ ಮೇಲೆ ದಾಳಿ ನಡೆಸಿದ ಪೋಲಿಸರು ರೂ 11,170 ಹಣವನ್ನು ವಶಕ್ಕೆ ಪಡೆದಿದ್ದಾರೆ.

ಕೋಳಿ ಪಡೆ ಆಟವಾಡುತ್ತಿದ್ದ ಮಂದಿ ಸಹಿತ ನಾಲ್ಕು ಕೋಳಿ ಹುಂಜ, ಎರಡು ಕತ್ತಿಗಳನ್ನು ವಶಕ್ಕೆ ಪಡೆದಿದ್ದಾರೆ. 


ಕಾಮೆಂಟ್‌ಗಳಿಲ್ಲ